GUNASHEKHAR V
3 years 8 months ago
ಸಾರ್ ನಾವು ಬೇರೆಯವರ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಭಾರತೀಯರಿಗೆ ಈ ಬಗ್ಗೆ ಮನವರಿಕೆಯಾಗದಿರುವುದು ದೊಡ್ಡ ದುರಂತ, ನಾವು ಭಾರತೀಯರು ಗೂಗಲ್, ಮೈಕ್ರೋಸಾಫ್ಟ್, ಆಪಲ್ ಸಾಫ್ಟ್‌ವೇರ್ ಸಹಾಯದಿಂದ ಬದುಕುತ್ತಿದ್ದೇವೆ. ನಾಳೆ ನಮ್ಮನ್ನು ಹೆದರಿಸಿ ಅವರು ಹೇಳಿದಂತೆ ನಡೆದುಕೊಳ್ಳುವ ಪರಿಸ್ಥಿತಿ ಬರಬಹುದು. ನಮ್ಮ ದೇಶಕ್ಕಾಗಿ ನಾವು ಒಂದು ಸಾಫ್ಟ್‌ವೇರ್ ತಯಾರಿಸಬೇಕು. ನಾವು ಯಾರ ಕೈ ಕೆಳಗೆ ಕೆಲಸ ಮಾಡುವ ಅವಶ್ಯಕತೆ ಬೇಕಾಗಿಲ್ಲ. ಮುಂದೆ ಆಗುವ ತೊಂದರೆಯನ್ನು ಈಗಲೇ ಮನವರಿಕೆ ಮಾಡಿಕೊಂಡು ನಮ್ಮ ದೇಶಕ್ಕೆ ಒಂದು ಗೂಗಲ್ ರೀತಿ ಒಂದು ವೆಬ್ಸೈಟ್ ಬೇಕಾಗಿದೆ. ಇದರಿಂದ ಮುಂದೆ ಆಗುವ ಅನಾಹುತಗಳನ್ನು ತಡೆಯಬಹುದು
Like
(8)
Dislike
(1)
Reply
Report Spam