Balakrishna Rao Kotekar
3 साल 2 सप्ताह पहले
ಕಾಮನ್ ಸಿವಿಲ್ ಕೋಡ್ ಜಾರಿ ಮಾಡುವುದು ಬಹಳ ಅವಶ್ಯ......
ಜೊತೆಯಲ್ಲಿ ಪ್ರತಿಯೊಬ್ಬ ಭಾರತೀಯನಿಗೂ (Indian Citizen) ಕಂಪ್ಯೂಟರೈಸ್ಡ ಸಿಟಿಜನ್ ರೆಕಾರ್ಡ್ ಬುಕ್ ರಚಿಸಿ. ಅದರಲ್ಲಿ ವಿದ್ಯಾಭ್ಯಾಸ/ ಮದುವೆ /ಮಕ್ಕಳು/ ಉದ್ಯಗ / ಜಾತಿ / ವಯಸ್ಸು / ಹಿಂದೂ ಮುಸ್ಲಿಂ ಇತ್ಯಾದಿ ಮತಾವಲಂಬಿ ಬಗ್ಗೆ (ಜಾತಿ ಬಗ್ಗೆ ) ಅಪರಾಧಿ ಮೊಕದ್ದಮೆ ದಾಖಲೆ / ಮತಚಲಾಯಿಸಿದ್ದಾನ ಇಲ್ಲವಾ / ಬ್ಯಾಂಕ್ ವಿವರ / ಸಾಲದ ವಿವರ /ಆಸ್ತಿ ವಿವರ / ಇತ್ಯಾದಿ ಎಲ್ಲವೂ ದಾಖಲೆ ಆಗಲಿ. ಈ ಬಗ್ಗೆನೂ ಚಿಂತನೆ ನಡೆಯಲಿ.
ಇದರಿಂದ ತುಂಬಾ ಅನುಕೂಲ ಇದೆ. ಸುಳ್ಳು ವಂಚನೆ ಮೋಸ ಕಡಿಮೆ ಆಗುತ್ತದೆ.
पसंद
(4)
नापसन्द
(1)
जवाब दो
स्पैम की रिपोर्ट करें